ಸಿದ್ದರಾಮನಹುಂಡಿಯಲ್ಲಿ ಮತ ಚಲಾಯಿಸಿದ ಸಿದ್ದರಾಮಯ್ಯ ಮತ್ತು ಯತೀಂದ್ರ

ಜನಜಂಗುಳಿ ಮತ್ತು ಜನರ ತಳ್ಳಾಟ ಹಾಗೂ ನೂಕಾಟ ನಿಯಂತ್ರಿಸಲು ಮುಖ್ಯಮಂತ್ರಿಯವರ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಸ್ವಲ್ಪ ಕಷ್ಟಪಡಬೇಕಾಯಿತು. ಮತ ಚಲಾಯಿಸಿ ಹೊರಬಂದ ಬಳಿಕ ಸಿದ್ದರಾಮಯ್ಯ ಮತ್ತು ಯತೀಂದ್ರ ಜನರಿಗೆ ತಮ್ಮ ಬೆರಳುಗಳ ಮೇಲಿನ ಇಂಕ್ ಮಾರ್ಕ್ ತೋರಿಸಿದರು. ರಾಜ್ಯದಲ್ಲಿ ಎರಡನೇ ಹಂತದ ಮತದಾನ ಮೇ 6 ರಂದು ನಡೆಯಲಿದೆ.