ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಮುನೀರ್ಗೆ ಅಮೆರಿಕದಲ್ಲಿ ಅವಮರ್ಯಾದೆ
ಭಾರತದ ವಿರುದ್ಧ ಸದಾ ಕತ್ತಿ ಮಸೆಯುವ ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ಗೆ ಅಮೆರಿಕದಲ್ಲಿ ಸರಿಯಾದ ಪಾಠವನ್ನೇ ಕಲಿಸಲಾಗಿದೆ. ಅಮೆರಿಕದಲ್ಲಿ ಕೆಲವು ಪ್ರತಿಭಟನಾಕಾರರು ಆಸಿಮ್ ಮುನೀರ್ನನ್ನು ಸರಣಿ ಹಂತಕ, ನರಿ, ಸರ್ವಾಧಿಕಾರಿ ಎಂದು ನಿಂದಿಸಿದ್ದಾರೆ.