Express Way: ಮಳೆ ಅವಾಂತರ ಸೃಷ್ಟಿ ನಂತರ ಎಚ್ಚೆತ್ತ ಅಧಿಕಾರಿಗಳಿಂದ ದುರಸ್ತಿ

ಅಧಿಕಾರಿಗಳು ಚರಂಡಿಯ ಮೂಲಕ ನೀರು ಹರಿದುಹೋಗುವುದಕ್ಕೆ ಅನುಕೂಲವಾಗುವ ಕೆಲಸ ಮಾಡುತ್ತಿದ್ದಾರೆ. ವಾಹನ ಸವಾರರು ಕೇಂದ್ರ, ರಾಜ್ಯ ಸರ್ಕಾರಗಳ ಜೊತೆಗೆ ಎನ್ ಹೆಚ್ ಎ ಐ ಆಧಿಕಾರಿಗಳ ವಿರುದ್ಧವೂ ರೋಷ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.