ಶಿರೂರು ಗುಡ್ಡ ಕುಸಿತ ನಡೆದಿರುವ ಸ್ಥಳದಲ್ಲಿ ಉಸ್ತುವಾರಿ ಸಚಿವ ಮಂಕಾಳೆ ವೈದ್ಯ ಮತ್ತು ಶಾಸಕ ಸತೀಸ್ ಸೈಲ್ ಹಾಜರಿದ್ದು ಮಣ್ಣು ತೆರವು ಕಾರ್ಯಚರಣೆಯನ್ನು ಗಮನಿಸುತ್ತಿದ್ದಾರೆಂದು ಹೇಳುವ ಶಿವಕುಮಾರ್ ಅವರಿಗೆ ಶಾಸಕ ಮತ್ತು ಮಂತ್ರಿ ನಡುವೆ ವಾಗ್ವದ ನಡೆದಿರೋದು ಮತ್ತು ಸೈಲ್ ದುರ್ದಾನ ತೆಗೆದುಕೊಂಡವರ ಹಾಗೆ ಅಲ್ಲಿಂದ ವಾಪಸ್ಸು ಹೋಗಿದ್ದು ಗೊತ್ತಿದ್ದಂತಿಲ್ಲ.