Dk Brothers: ಚುನಾವಣಾ ಫಲಿತಾಂಶಕ್ಕೆ ಮುನ್ನ ತಾಯಿ ಗೌರಮ್ಮನ ಆಶೀರ್ವಾದ ಪಡೆದ DK ಬ್ರದರ್ಸ್

ಇನ್ನೆರಡು ದಿನಗಳಲ್ಲಿ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅದಕ್ಕೂ ಮೊದಲು ಡಿಕೆ ಸಹೋದರರು ತಾಯಿಯ ಆಶೀರ್ವಾದ ಪಡೆದರು.