ಕಿವೀಸ್ ವೇಗಿಯ ಸೂಪರ್‌ಮ್ಯಾನ್‌​ ಕ್ಯಾಚ್​ಗೆ ಸಲ್ಯೂಟ್ ಹೊಡದ ಕ್ರಿಕೆಟ್ ಜಗತ್ತು

ವೇಗಿ ನಾಥನ್ ಸ್ಮಿತ್ ಇನಿಂಗ್ಸ್​ನ 29ನೇ ಓವರ್​ನಲ್ಲಿ ಹಿಡಿದ ಅದೊಂದು ಅದ್ಭುತ ಕ್ಯಾಚ್​ಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಸ್ಮಿತ್, ಬೌಂಡರಿ ಲೈನ್ ಬಳಿ ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಜಿಗಿದು ಅದ್ಭುತ ಕ್ಯಾಚ್ ಹಿಡಿದರು.