ಆಹಾರ ಹೇಗೆ ಸೇವನೆ ಮಾಡಬೇಕು

ಮನುಷ್ಯ ಆರೋಗ್ಯವಾಗಿ ಇರಬೇಕು ಅಂದರೆ ಆತನ ಆಹಾರ ಅಭ್ಯಾಸವು ಸಹ ಮುಖ್ಯ. ಮನುಷ್ಯ ಪ್ರತಿನಿತ್ಯ ಸೇವನೆ ಮಾಡುವ ಆಹಾರದ ಮೇಲೆ ಆತನ ಆರೋಗ್ಯ ಹಾಗೂ ದೈಹಿಕ ಚಟುವಟಿಕೆಗಳು ಇರುತ್ತವೆ. ಹಾಗಾದರೆ ಆಹಾರ ಹೇಗೆ ಸೇವನೆ ಮಾಡಬೇಕು? ಈ ವಿಡಿಯೋ ನೋಡಿ