ನಟಿ ಪೂನಂ ಕೌರ್ ಮತ್ತು ಪ್ರಜ್ವಲ್ ರೆವಣ್ಣ

ಮೃಗಗಳು ಸಹ ಅವನ ಹಾಗೆ ವರ್ತಿಸಲಾರವು. ಈ ಹಿನ್ನೆಲೆಯಲ್ಲಿ ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ, ಯಾರು ನಿಜ ಅರ್ಥದಲ್ಲಿ ಮಹಿಳಾ ಶಕ್ತಿಯನ್ನು ಗೌರವಿಸುತ್ತಾರೋ ಅವರಿಗೆ ಮಾತ್ರ ವೋಟು ನೀಡಬೇಕೆಂದು ಪೂನಂ ಆಗ್ರಹಿಸುತ್ತಾರೆ. ಇಂಥವರು ನಿಮ್ಮ ವೋಟು ಪಡೆದು ಅಧಿಕಾರಕ್ಕೆ ಬಂದರೆ ನಮ್ಮ ಮನೆ ಹೆಣ್ಣುಮಕ್ಕಳ ಗತಿಯೇನು ಎಂದು ಅವರು ಕೇಳುತ್ತಾರೆ.