ಕುಟುಂಬ ಸಮೇತರಾಗಿ ವಿಜಯ್ ಪ್ರಕಾಶ್ ಅವರು ಕೇದಾರನಾಥದಲ್ಲಿ ದೇವರ ದರ್ಶನ ಪಡೆದಿದ್ದಾರೆ. ಉತ್ತರಖಂಡದಲ್ಲಿರುವ ಈ ದೇವಾಲಯದಲ್ಲಿ ‘ಓಂ ಶಿವೋಂ..’ ಹಾಡಿನ ಮೂಲಕ ಪ್ರತಿನಿತ್ಯ ಪೂಜೆ ನಡೆಯುತ್ತದೆ. ವಿಜಯ್ ಪ್ರಕಾಶ್ ಕೂಡ ದೇವರ ಸನ್ನಿಧಿಯಲ್ಲಿ ‘ಓಂ ಶಿವೋಂ..’ ಗೀತೆ ಹಾಡುವ ಮೂಲಕ ಪೂಜೆ ಸಲ್ಲಿಸಿದ್ದಾರೆ.