ಎಲೆಕ್ಟ್ರಾನಿಕ್ ಸಿಟಿ ಬಳಿ ಬೃಹತ್ ಟ್ರಾಫಿಕ್ ಜಾಮ್

ನಗರದ ಇನ್ಫ್ರಾಸ್ಟ್ರಕ್ಚರ್ ನ ಕುಖ್ಯಾತಿ ಅಂಥದ್ದು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ನಂತರ ಅಧಿಕಾರದಿಂದ ಕೆಳಗಿಳಿಯುತ್ತದೆ. ಅಮೇಲೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ ನಂತರ ಕೆಳಗಿಳಿಯುತ್ತದೆ. ಆದರೆ ನಗರದ ಇನ್ಫ್ರಾಸ್ಟ್ರಕ್ಚರ್ ಮಾತ್ರ ಹಾಗೆಯೇ ಉಳಿದುಬಿಡುತ್ತದೆ. ಇನ್ಫ್ರಾಸ್ಟ್ರಕ್ಚರ್ ಅನ್ನೋದು ನಮ್ಮ ನಾಯಕರಿಗೆ ಅಸ್ಪೃಶ್ಯರ ಹಾಗೆ, ಯಾರೂ ಅದನ್ನು ಮುಟ್ಟಲಾರರು, ಮುಟ್ಟಿದರೆ ಮೈಲಿಗೆಯ ಕಳಂಕ!