ಮತ್ತೊಂದು ಸ್ವಾರಸ್ಯಕರ ಸಂದರ್ಭವನ್ನು ವಿವರಿಸಿದ ಶಿವಕುಮಾರ್, 1999ರಲ್ಲಿ ಕೃಷ್ಣ ಅವರು ಮುಖ್ಯಮಂತ್ರಿಯಾದಾಗ ಅವರ ಸಂಭಾವ್ಯ ಮಂತ್ರಿಮಂಡಲದ ಸದಸ್ಯರ ಹೆಸರು ಮತ್ತು ಖಾತೆಯ ಪಟ್ಟಿಯನ್ನು ಇವರು ಮತ್ತು ಟಿಬಿ ಜಯಚಂದ್ರ ತಯಾರು ಮಾಡಿ ಅನುಮೋದನೆಗೆಂದು ಹೈಕಮಾಂಡ್ಗೆ ಕಳಿಸಿದ ಮೇಲೆ ಅಲ್ಲಿಂದ ವಾಪಸ್ಸದ ಲಿಸ್ಟ್ ನಲ್ಲಿ ಇವರಿಬ್ಬರ ಹೆಸರು ಇರಲಿಲ್ಲವಂತೆ!