ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ

ಭಾರತ ಇಬ್ಭಾಗವಾಗುವ ಹಾಗೆ ಮಹ್ಮದ್ ಅಲಿ ಜಿನ್ನಾ ತಲೆ ಕೆಡಿಸಿದ್ದೇ ಪಂಡಿತ್ ಜವಾಹರಲಾಲ್ ನೆಹರೂ; ಯಾಕೆಂದರೆ ಅವರಿಗೆ ದೇಶದ ಪ್ರಧಾನಿ ಮಂತ್ರಿಯಾಗಬೇಕಿತ್ತು, ಹಾಗೆ ನೋಡಿದರೆ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ ಪಾತ್ರ ನಗಣ್ಯ, ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ಉಪವಾಸ ಸತ್ಯಾಗ್ರಹ ಮತ್ತು ಚಳುವಳಿಗಳಿಂದಲ್ಲ, ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಭಯದಿಂದ ಅಸಲಿಗೆ ಅವರೇ ಭಾರತದ ಮೊದಲ ಪ್ರಧಾನ ಮಂತ್ರಿ ಎಂದು ಯತ್ನಾಳ್ ಹೇಳಿದರು