Anushree Marriage proposal: ಚಿಕ್ಕಬಳ್ಳಾಪುರ ಉತ್ಸವದಲ್ಲಿ ಅನುಶ್ರೀಗೆ ಮದುವೆ ಪ್ರಪೋಸ್
ಚಿಕ್ಕಬಳ್ಳಾಪುರ ಉತ್ಸವ 7ನೇ ದಿನಕ್ಕೆ ಕಾಲಿಟ್ಟಿದೆ. ಸಂಕ್ರಾಂತಿಯವರೆಗೂ ನಡೆಯುವ ಉತ್ಸವದಲ್ಲಿ ಪ್ರತಿ ದಿನ ಖ್ಯಾತ ಕಲಾವಿದರ ತಂಡ ಮನರಂಜನೆ ನೀಡುತ್ತಿದೆ. ಇವತ್ತು 7ನೇ ದಿನ ಕಾಂತಾರ ಟೀಂ ರಿಷಭ್ ಶೆಟ್ಟಿ ಸೇರಿದಂತೆ ಇಡೀ ತಂಡ ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಂಜಿಸಿತು.