ಮೈಸೂರು ದಸರಾ: ಯುವ ಸಂಭ್ರಮಕ್ಕೆ ಕ್ಷಣಗಣನೆ

Mysore Dasara: ಯುವ ಸಂಭ್ರಮ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹಾದೇವಪ್ಪಇಂದು ಸಾಯಂಕಾಲ ಉದ್ಘಾಟಿಸಲಿದ್ದಾರೆ. ಯುವ ಸಂಭ್ರಮ ಕಾರ್ಯಕ್ರಮ ಇಂದಿನಿಂದ ಪ್ರತಿದಿನ ಸಾಯಂಕಾಲ 5 ಗಂಟೆಯಿಂದ 10 ಗಂಟೆಯವರೆಗೆ 8 ದಿನಗಳ ಕಾಲ-ಅಕ್ಟೋಬರ್ 13 ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಯುವ ತಂಡಕ್ಕೆ ದಸರಾ ಮುಖ್ಯ ಉತ್ಸವದಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ