ವಿಧಾನಸೌಧಕ್ಕೆ ಆಗಮಿಸಿದ ಫಕೀರಪ್ಪ ಕುಟುಂಬ

ಮುಖ್ಯಮಂತ್ರಿ ಸಿದ್ದರಾಮಯ್ಯ ಫಕೀರಪ್ಪನವರೊಂದಿಗೆ ಮಾತಾಡಲು ವಿಧಾನ ಸೌಧಕ್ಕೆ ಕರೆಸಿ ಔದಾರ್ಯತೆ ಪ್ರದರ್ಶಿಸಿದ್ದಾರೆ. ತಮ್ಮ ಹೆಕ್ಟಿಕ್ ಶೆಡ್ಯೂಲ್ ನಡುವೆಯೂ ಅವರು ಫಕೀರಪ್ಪರ ಕುಟುಂಬಕ್ಕಾಗಿ ಸಮಯ ಮೀಸಲಿಟ್ಟಿದ್ದು ಅಭಿನಂದನಾರ್ಹ. ತಮ್ಮ ಜೆಸ್ಚರ್ ನಿಂದ ಕೇವಲ ಫಕೀರಪ್ಪ ಮಾತ್ರವಲ್ಲ ಇಡೀ ರೈತ ಸಮುದಾಯದ ಮನ ಗೆದ್ದಿದ್ದಾರೆ.