ಜಾರ್ಜ್ ಕೇಳಿದ್ದೇನು..ಸಭಾಧ್ಯಕ್ಷರು ಹೇಳಿದ್ದೇನು..ಸಚಿವರಿಗೆ ಸ್ಪೀಕರ್ ಈ ಪರಿ ಟಾಂಗ್ ಕೊಡೋದಾ..?
ಟ್ರಾಫಿಕ್ನಿಂದ ಸದನಕ್ಕೆ ಬರೋದು ತಡವಾಗ್ತಿದೆ ಎಂದ ಜಾರ್ಜ್. ಮನೆಯಿಂದ ಅರ್ಧಗಂಟೆ ಬೇಗ ಹೊರಡಿ ಎಂದ ಸ್ಪೀಕರ್.