Mangaluru: ಮಂಗಳೂರು ನೂತನ ಪೊಲೀಸ್‌ ಕಮಿಷನರ್‌ ಅಧಿಕಾರ ಸ್ವೀಕಾರ

ದಕ್ಷ ಮತ್ತು ಖಡಕ್ ಅಧಿಕಾರಿಯೆನಿಸಿಕೊಂಡಿದ್ದ ಶಶಿಕುಮಾರ್ ಸದಾ ಕೋಮು ದಳ್ಳುರಿಯಲ್ಲಿ ಉರಿಯುವ ಕರಾವಳಿ ನಗರದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಗೊಂಡಿರಲು ಸಾಕಷ್ಟು ಶ್ರಮಿಸಿದ್ದರು.