ಬಯಲಾಟ ಪಾತ್ರಧಾರಿಗಳೊಂದಿಗೆ ಕುಣಿಯತ್ತಿರುವ ಬಿ ಶ್ರೀರಾಮುಲು

ಅವರ ಕುಣಿತ ನೋಡಿ, ಕೈಯಲ್ಲಿ ಖಡ್ಗ ಹಿರಿದು ಅಕ್ಷರಶಃ ಬಯಲಾಟದ ಪಾತ್ರಧಾರಿಯತೆ ಹೆಜ್ಜೆ ಹಾಕುತ್ತಾರೆ. ತಮ್ಮ ಜನನಾಯಕ ವೇದಿಕೆ ಮೇಲೆ ಹಾಗೆ ಕುಣಿದರೆ, ಜನರ ಶಿಳ್ಳು, ಚಪ್ಪಾಳೆ ಮಿಸ್ಸಾಗೋದು ಸಾಧ್ಯವೇ? ಜನ ಮತ್ತು ಶ್ರೀರಾಮುಲು ಬಯಲಾಟವನ್ನು ಭಾರೀ ಎಂಜಾಯ್ ಮಾಡಿದ್ದರಲ್ಲಿ ಎರಡು ಮಾತಿಲ್ಲ.