ಗೃಹಲಕ್ಷ್ಮಿ ಹಣ ಬರಬೇಕು ಅಂದ್ರೆ ಕಾರ್ಯಕ್ರಮಕ್ಕೆ ಮನೆ ಯಜಮಾನ ಬರಲೇಬೇಕಂತೆ!

ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಕಾರ್ಯಕ್ರಮ ಹಿನ್ನಲೆ ರಾಯಚೂರು ನಗರದಲ್ಲಿ ಮನೆಯಜಮಾನಿಯರ ಪತಿಯರಿಂದ ಕಿರಿಕ್.. ಕಾರ್ಯಕ್ರಮಕ್ಕೆ ಬಾರದಿದ್ದರೆ ಅಕೌಂಟ್‌ಗೆ 2 ಸಾವಿರ ರೂಪಾಯಿ ಬರುವುದಿಲ್ಲ.. ಹಣ ಬರಬೇಕು ಅಂದ್ರೆ ಕಾರ್ಯಕ್ರಮಕ್ಕೆ ಬರಲೇಬೇಕು ಹೀಗಂತ ಒತ್ತಾಯಪೂರ್ವಕವಾಗಿ ಕಾರ್ಯಕ್ರಮಕ್ಕೆ ಪತಿ-ಪತ್ನಿಯರನ್ನ ಕರೆತಂದ ಆರೋಪ..