ಪ್ರಾಣಿಗಳು ಕೂಡ ಮನುಷ್ಯರಷ್ಟೇ ಬುದ್ಧಿವಂತವಾಗಿರುತ್ತವೆ. ಅದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಸೋಲಾರ್ ಬೇಲಿಯನ್ನು ಕಾಡಾನೆ ಒಂದು ಚಾಣಾಕ್ಷತೆಯಿಂದ ದಾಟಿದೆ. ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಹಳೇಬಾಗೆ ಗ್ರಾಮದ ಸಮೀಪ ಘಟನೆ ನಡೆದಿದ್ದು, ಸದ್ಯ ಬೇಲಿಯನ್ನು ದಾಟಿಹೋದ ಒಂಟಿ ಸಲಗದ ವಿಡಿಯೋ ವೈರಲ್ ಆಗಿದೆ.