ಅರವಿಂದ್ ಬೆಲ್ಲದ್, ಬಿಜೆಪಿ ಶಾಸಕ

ಮುಸ್ಲಿಂ ಹಬ್ಬಗಳಲ್ಲಿ ಮುಸಲ್ಮಾನರಿಗೆ ಇಲ್ಲಿ (ಈದ್ಗಾ ಮೈದಾನ/ಚನ್ನಮ್ಮ ಮೈದಾನ) ನಮಾಜ್ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಟಿಪ್ಪು ಜಯಂತಿಯನ್ನು ಮೈದಾನದಲ್ಲಿ ಆಚರಿಸಲು ಯಾವುದೇ ಅಡಚಣೆ ಇರೋದಿಲ್ಲ, ಆದರೆ ಗಣೇಶ ಉತ್ಸವ ಆಚರಿಸಲು ಯಾಕೆ ಅಡ್ಡಿಪಡಿಸಲಾಗುತ್ತಿದೆ ಎಂದು ಬೆಲ್ಲದ್ ಪ್ರಶ್ನಿಸಿದರು.