Aero India 2023, Day-3: ಆಗಸದಲ್ಲಿ ಯುದ್ಧವಿಮಾನಗಳ ಮನಮೋಹಕ ಪ್ರದರ್ಶನಕ್ಕೆ ಮನಸೋತ ಜನ

ಉಕ್ಕಿನ ಹಕ್ಕಿಗಳ ಚಮತ್ಕಾರ ಕಂಡು ರೋಮಾಂಚನಗೊಳ್ಳುತ್ತಿರುವ ಜನ ದೃಶ್ಯಗಳನ್ನು ತಮ್ಮ ಮೊಬೈಲ್ ಗಳಲ್ಲಿ ಸೆರೆ ಹಿಡಿಯುತ್ತಿದ್ದಾರೆ.