G. Parameshwar: ಕಾಂಗ್ರೆಸ್​ ಪಕ್ಷದಲ್ಲಿ ಸಿಎಂ ಹುದ್ದೆಗೆ 10 ನಾಯಕರು ರೇಸ್​ನಲ್ಲಿರೋದು ಯಾರು?

ರಾಜ್ಯದೆಲ್ಲೆಡೆ ಕಾಂಗ್ರೆಸ್ ಪಕ್ಷಕ್ಕೆ ಪಾಸಿಟಿವ್ ವೈಬ್ ವ್ಯಕ್ತವಾಗುತ್ತಿವೆ, ಎಲ್ಲ ಸಮೀಕ್ಷೆಗಳಲ್ಲಿ ತಮ್ಮ ಪಕ್ಷವೇ ಮುಂದಿದೆ, 113ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬರೋದು ಖಚಿತ ಎಂದು ಪರಮೇಶ್ವರ್ ಹೇಳಿದರು.