ಮಳೆ ಅವಾಂತರ, ಟ್ರಾಫಿಕ್ ಸಂಚಾರಕ್ಕೆ ಅಡ್ಡಿ

. ಕೆಲವೆಡೆ ರಸ್ತೆ ಭಾಗಶಃ ಬ್ಲಾಕ್ ಆಗಿದ್ದರೆ ಬೇರೆ ಕಡೆಗಳಲ್ಲಿ ಟ್ರಾಫಿಕ್ ಆಮೆ ಗತಿಯಲ್ಲಿ ಮುಂದೆ ಸಾಗುತ್ತಿದೆ. 8ನೇ ಮೈಲಿಯ ನವಯುಗ ಟೋಲ್ ಪ್ಲಾಜಾದಿಂದ ಮಾದವಾರದವರೆಗೆ ಟ್ರಾಫಿಕ್ ಜಾಮ್ ಆಗಿದೆ. ಇನ್ನೆರಡು ದಿನ ನಗರದಲ್ಲಿ ಮಳೆಯಾಗಲಿದೆ ಎಂಬ ಹವಾಮಾನ ಮುನ್ಸೂಚನೆ ಇದೆ. ಮಳೆಗಾಲದಲ್ಲಿ ‘ನಮ್ಮ ಬೆಂಗಳೂರು’ ಸ್ಥಿತಿ ಏನಾಗುತ್ತದೆ ಅಂತ ನಿಮಗೆ ಗೊತ್ತಿಲ್ಲದೇನಿಲ್ಲ.