ನೀನೆ ಜಾಸ್ತಿ ತಲೆ ತಿಂತೀಯಾ ಅಂತ ನಮ್ಮೆಜಮಾನ್ರು ಬೈತಾರೆ ಎಂದ ಪತ್ನಿ ಪಲ್ಲವಿ

ಶಾಸಕ ಸಿ.ಟಿ ರವಿ ಪರ ಪತ್ನಿ ಮತ ಬೇಟೆ. ಲಿಂಗಾಯತ ಸಮಾವೇಶದಲ್ಲಿ ಶಾಸಕ ಸಿ.ಟಿ ರವಿ ಪತ್ನಿ ಪಲ್ಲವಿ ರವಿ ಕಣ್ಣೀರು. ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿರುವ ಸಿಟಿ ರವಿ. ಆಸ್ಪತ್ರೆ‌ ದಾಖಲಾಗಿರುವ ಹಿನ್ನೆಲೆ ಲಿಂಗಾಯತ ಸಮಾವೇಶಕ್ಕೆ‌ ಗೈರಾಗಿರುವ ಸಿ.ಟಿ ರವಿ. ಪತಿ ಸಿ.ಟಿ ರವಿ ಪರ ಪತ್ನಿ ಪಲ್ಲವಿ ರವಿ ಬ್ಯಾಟಿಂಗ್.