ತೋತಾಪುರಿ-2 ಟ್ರೇಲರ್ಗೆ ಸಿಕ್ಕಿರುವ ಅದ್ಭುತ ರೆಸ್ಪಾನ್ಸ್ ಬಗ್ಗೆ ನಟ ಜಗ್ಗೇಶ್ ಸುದ್ದಿಗೋಷ್ಠಿ. ತೋತಾಪುರಿ ಫಸ್ಟ್ ಭಾಗದಲ್ಲಿ ಪಾತ್ರ ಪರಿಚಯವಾಗುತ್ತೆ. ಇದೀಗ 2 ಭಾಗದಲ್ಲಿ ಕಥೆ ಓಪನ್ ಆಗುತ್ತೆ. 2ನೇ ಚಾಪ್ಟರ್ಗೆ ಅದ್ಭುತ ತಿರುವು ಕೊಡುವ ಕಥೆ ಇದೆ. ದೇಶ ಜಾತ್ಯತೀತವಾಗಿರಬೇಕು.. ಧರ್ಮದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ತಮಾಷೆಯಾಗಿ ಚಿವುಟುತ್ತಾ.. ಬಹಳ ದೊಡ್ಡ ವಿಷಯ ಎರಡನೇ ಭಾಗದಲ್ಲಿದೆ ಎಂದ ಜಗ್ಗೇಶ್.