ವಿನೋದ್ ಪ್ರಭಾಕರ್, ನಟಿ ಲೇಖಾ ಚಂದ್ರ, ಪಾವನಾ ನಟಿಸಿ, ನೂತನ್ ಉಮೇಶ್ ಆ್ಯಕ್ಷನ್ ಕಟ್ ಹೇಳಿರುವ ಸಿನ್ಮಾ ಫೈಟರ್. ಸದ್ಯ ಸಿನ್ಮಾ ಸಾಂಗ್ ರಿಲೀಸ್ ಮಾಡಿದೆ ಚಿತ್ರತಂಡ. ಸೋಮಶೇಖರ್ ನಿರ್ಮಾಣ ಮಾಡಿರುವ ಫೈಟರ್ ಸಿನ್ಮಾ ಇದೇ ಅಕ್ಟೋಬರ್ನಲ್ಲಿ ರಿಲೀಸ್ ಆಗಲಿದೆ.