Tv9 Expo Dharmanna Cc 2

ನಾಯಂಡಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್​​ನಲ್ಲಿ ಟಿವಿ 9 ರಿಯಲ್ ಎಸ್ಟೇಟ್ ಆ್ಯಂಡ್ ಫರ್ನಿಚರ್ ಎಕ್ಸ್​ಪೋ. 3ನೇ ದಿನ ಎಕ್ಸ್​ ಪೋನಲ್ಲಿ 50ಕ್ಕೂ ಹೆಚ್ಚು ಬಿಲ್ಡರ್ಸ್ & ಡೆವಲಪರ್ಸ್, ಇಂಟೀರಿಯರ್ಸ್ & ಹೋಮ್​ ಲೋನ್ಸ್ ಕಂಪನಿಗಳು ಭಾಗಿ. ಒಂದೇ ವೇದಿಕೆಯಲ್ಲಿ ಮನೆ, ಸೈಟ್, ವಿಲ್ಲಾ, ಅಪಾರ್ಟ್​ಮೆಂಟ್​​, ಇಂಟೀರಿಯರ್​, ಮನೆಗೆ ಬೇಕಾದ ಫರ್ನಿಚರ್ಸ್ ಲಭ್ಯ. ಎಕ್ಸ್​ ಪೋನಲ್ಲಿ ಹೋಮ್ ಲೋನ್ ವ್ಯವಸ್ಥೆ ಕೂಡ ಮಾಡಲಾಗುತ್ತೆ.