ಆರ್ಸಿಬಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಪೈಕಿ ಕೊಹ್ಲಿಗೆ ಕೋಚಿಂಗ್ ನೀಡುವ ಪ್ರಶ್ನೆಗೆ ಉತ್ತರಿಸಿರುವ ಡಿಕೆ, ಕೊಹ್ಲಿ ಅವರಿಗೆ ಕೋಚಿಂಗ್ ನೀಡುವ ಅಗತ್ಯ ಇಲ್ಲ.. ಕೊಹ್ಲಿ ಅವರಿಂದ ನಾನೇ ಸಾಕಷ್ಟು ಕಲಿತಿದ್ದೇನೆ ಎಂದಿದ್ದಾರೆ.