ವರಮಹಾಲಕ್ಷ್ಮಿ ಹಬ್ಬಕ್ಕೆ ವಾಮನ ಸಿನ್ಮಾ ತಂಡದ ವಿಶೇಷ ಸಂದರ್ಶನ. ವಾಮನ ಸಿನ್ಮಾದ ನಟ ಧನ್ವೀರ್ ಹಾಗೂ ನಟಿ ರೀಷ್ಮಾ ನಾಣಯ್ಯ ಹಾಗೂ ಚಿತ್ರತಂಡ ಮಾತ್ನಾಡಿದ್ದು ಹೀಗೆ..