ಬಿಗ್ ಬಾಸ್ ಕನ್ನಡ ಸೀಸನ್ 11 ಸ್ಪರ್ಧಿ ತ್ರಿವಿಕ್ರಮ್

ಭವ್ಯಾ ಮತ್ತು ತ್ರಿವಿಕ್ರಮ್ ನಡುವಿನ ಬಾಂಧ್ಯವ್ಯ, ಒಡನಾಟ ಮತ್ತು ಅನುರಾಗದ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಪ್ರತಿ ಸೀಸನಲ್ಲಿ ಇಂಥದೊಂದು ಅಂದರೆ ಪ್ರಣಯ, ಪ್ರೀತಿ ಎನ್ನುತ್ತಾ ಮನೆತುಂಬಾ ಓಡಾಡುವ ಒಂದು ಜೋಡಿ ಇರುತ್ತದೆ. ಇದು ಟಿಆರ್​ಪಿಗೋಸ್ಕರವೋ ಅಥವಾ ನಿಜವಾಗಿ ಅವರಲ್ಲಿ ಪ್ರೀತಿ ಉಂಟಾಗುತ್ತದೆಯೋ ಅಂತ ನಮಗಂತೂ ಗೊತ್ತಿಲ್ಲ ಮಾರಾಯ್ರೇ.