ಬಿಗ್ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಪರ್ಧಿಗಳು ತಮ್ಮ ಹಳೆಯ ನೆನಪುಗಳಿಗೆ ಜಾರಿದ್ದಾರೆ. ಎಲ್ಲರೂ ತಮ್ಮ ಬಾಲ್ಯವನ್ನು ನೆನಪು ಮಾಡಿಕೊಂಡಿದ್ದಾರೆ. ಕೆಲವು ಹಾಸ್ಯದ ಹಾಗೂ ಕೆಲವು ಭಾವುಕ ಸನ್ನಿವೇಶಗಳು ಮನೆಯಲ್ಲಿ ಸೃಷ್ಟಿಯಾಗಿವೆ.