ವಿಶೇಷಚೇತನ ಮಹಿಳೆ ಕಂಡು ಮಾತನಾಡಿಸಿದ ಮೋದಿ

ವಡೋದರಾದಲ್ಲಿ ಅಕ್ಟೋಬರ್ 28, ಸೋಮವಾರ ನರೇಂದ್ರ ಮೋದಿ ಮತ್ತು ಸ್ಪೇನ್ ಪ್ರಧಾನಿ ಪೆಡ್ರೋ ಸಾಂಚೆಜ್ ರೋಡ್​ಶೋ ನಡೆಸಿದರು. ಈ ವೇಳೆ ರಸ್ತೆಯ ಬದಿಯಲ್ಲಿ ವ್ಹೀಲ್​ಚೇರ್​ನಲ್ಲಿ ಕೂತಿದ್ದ ವಿಶೇಷ ಚೇತನ ಮಹಿಳೆಯೊಬ್ಬರನ್ನು ಕಂಡು ಮೋದಿ ಅವರು ಕಾರಿನಿಂದ ಕೆಳಗಿಳಿದು ಹೋಗಿ ಮಾತನಾಡಿಸಿದ ಘಟನೆ ನಡೆಯಿತು.