ಬಾಗಲಕೋಟೆ, ಆಗಸ್ಟ್ 27: ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ನಾವಲಗಿ ಗ್ರಾಮದಲ್ಲಿ ನಡೆದ ಜೋಡೆತ್ತು, ಜೋಡು ಕುದುರೆ ಓಟ ಸ್ಪರ್ಧೆ ನೋಡುಗರನ್ನು ರೋಮಾಂಚನಗೊಳಿಸಿತು. ಗ್ರಾಮದ ಸದಾಶಿವ ಮುತ್ಯಾ ಅವರ ಜಾತ್ರೆ ಹಿನ್ನೆಲೆ ಆಯೋಜಿಸಿದ್ದ ಓಟ ಸ್ಪರ್ಧೆ ನೋಡುಗರಿಗೆ ಭರ್ಜರಿ ಹುರುಪು ನೀಡಿದೆ.