ಅಂಗನವಾಡಿ ಕಾರ್ಯಕರ್ತೆಯ ಮೇಲೆ ಮಾರಣಾಂತಿಕ ಹಲ್ಲೆ

ಸುಗಂಧಾ, ಒಂದು ಮಗುವಿನ ನೈಸರ್ಗಿಕ ಕರೆ ತೀರಿಸಲು ಅಂಗನವಾಡಿ ಕೇಂದ್ರ ಪಕ್ಕ ಕರೆದೊಯ್ದಾಗ ಆ ಮುಗ್ಧ ಮಗು ಅಲ್ಲಿದ್ದ ಮನೆಯ ಅಂಗಳದಲ್ಲಿದ್ದ ಹೂ ಕಿತ್ತಿದೆ. ಅದೇ ಕಾರಣಕ್ಕೆ ರಾಕ್ಷಸನಾದ ಮನೆ ಮಾಲೀಕ ಕಲ್ಯಾಣಿ ಮೋರೆ, ಸುಗಂಧಾ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ.