ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್

Gujarat Plane Crash; ದುರಂತಕ್ಕೀಡಾದ ವಿಮಾನದಲ್ಲಿ ಕನ್ನಡಿಗರೂ ಇದ್ದರಂತೆ ಅಂತ ನಮ್ಮ ವರದಿಗಾರ ಕೇಳಿದ್ದಕ್ಕೆ ಪ್ರತಿಕ್ರಿಯಿಸದ ಶಿವಕುಮಾರ್, ಈ ವಿಷಯದಲ್ಲಿ ಕನ್ನಡಿಗರು, ತೆಲುಗಿನವರು ಗುಜರಾತಿಗಳು ಅಂತ ಮಾತಾಬಾರದು, ಅವರೆಲ್ಲರು ಭಾರತೀಯರು, ದುರಂತಕ್ಕೆ ಸಿಕ್ಕವರ ವಿಷಯದಲ್ಲಿ ಮಾನವೀಯತೆ ಮುಖ್ಯವಾಗಬೇಕೇ ಹೊರತು ಅವರು ಯಾವ ಪ್ರದೇಶದವರು, ಪ್ರಾಂತ್ಯದವರು ಅನ್ನೋದಲ್ಲ ಎಂದು ಶಿವಕುಮಾರ್ ಹೇಳಿದರು.