MB Patil: ನಾವು ವಾರ್ನಿಂಗ್ ಕೊಡ್ತೀವಿ ಹೊರತು ತಗೊಳೋದಿಲ್ಲ
ತಮ್ಮ ವಿವಾದಾತ್ಮಕ ಮುಖ್ಯಮಂತ್ರಿ ಪವರ್ ಶೇರಿಂಗ್ ಹೇಳಿಕೆ ಬಗ್ಗೆ ಎಮ್ ಬಿ ಪಾಟೀಲ್ ಕಾಮೆಂಟ್ ಮಾಡಬಯಸಲಿಲ್ಲ.