Rishab Hulikunitha Av

ಪ್ಯಾನ್ ಇಂಡಿಯಾ ಸ್ಟಾರ್ ರಿಷಬ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟ ಕಾಂತಾರ ಸ್ಟಾರ್. ನಗರದ ನಂದಿ‌ ಲಿಂಕ್ ಗ್ರ್ಯಾಂಡ್​ನಲ್ಲಿ ಇಂದು ಅದ್ಧೂರಿ ಆಗಿ ಹುಟ್ಟು ಹಬ್ಬ ಅಚರಣೆ. ಇದೇ ಮೊದಲಬಾರಿಗೆ ಇಷ್ಟು ಗ್ರ್ಯಾಂಡ್ ಬರ್ತಡೇ ಆಚರಿಸ್ತಿರುವ ರಿಷಬ್. ನಾಡಿನ ಮೂಲೆ ಮೂಲೆಗಳಿಂದ ಬಂದ ಅಭಿಮಾನಿಗಳು.