H.D Revanna : JDS​ ಪಕ್ಷದಲ್ಲಿ ಮೇವು ಕಡಿಮೆಯಾಗಿದೆ ಎಂದು ಶಿವಲಿಂಗೇಗೌಡ ಹೋಗಿದ್ದಾನೆ ಎಂದು ಕಿಡಿ

ಪಕ್ಷ ನೀಡಿದ ಎಲ್ಲ ಸವಲತ್ತುಗಳನ್ನು ಅನುಭವಿಸಿ ಚುನಾವಣೆ ಹತ್ತಿರ ಬಂದಾಗ ಜೆಡಿಎಸ್ ಗೆ ದ್ರೋಹ ಬಗೆದು ಕಾಂಗ್ರೆಸ್ ಸೇರಿದ್ದಾರೆ ಎಂದು ರೇವಣ್ಣ ಹೇಳಿದರು.