ಕೆಪಿಸಿಸಿ ಕಚೇರಿಯಲ್ಲಿ ಪೂರ್ಣಿಮಾ ಶ್ರೀನಿವಾಸ್

ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆಯೇ ವೇದಿಕೆ ಮೇಲೆ ಹಾಜರಿದ್ದ ನಾಯಕರು ಎದ್ದು ನಿಂತು ಅವರಿಗೆ ವಂದಿಸುವುದನ್ನು ನೋಡಬಹುದು. ಕೆಲ ನಾಯಕರು ಅವರ ಕಾಲಿಗೆ ನಮಸ್ಕರಿಸುತ್ತಾರೆ. ಪೂರ್ಣಿಮಾ ಶ್ರೀನಿವಾಸ್ ಸಹ ಸಿದ್ದರಾಮಯ್ಯನವರ ಕಾಲಿಗೆ ನಮಸ್ಕರಿಸುತ್ತಾರೆ. ವೇದಿಕೆಗೆ ಸಿದ್ದರಾಮಯ್ಯ ಎಡಭಾಗದಿಂದ ಆಗಮಿಸಿದರೆ ಶಿವಕುಮಾರ್ ಅವರ ವಿರುದ್ಧ ದಿಕ್ಕಿನಿಂದ ಬರುತ್ತಾರೆ.