ಕುಮಾರಸ್ವಾಮಿ ಪರ ತಾರಾ ಪ್ರಚಾರ

ಮಂಡ್ಯ ಬಿಜೆಪಿ ನಾಯಕ ಬಿ ಎಸ್ ಯಡಿಯೂರಪ್ಪನವರ ತವರು ಜಿಲ್ಲೆಯಾಗಿದೆ ಮತ್ತು ಹೆಚ್ ಡಿ ದೇವೇಗೌಡ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಹೋರಾಟ ಮಾಡುತ್ತಾ ಬಂದಿದ್ದಾರೆ, ಇಂಥ ಮಹಾನಾಯಕರು ಜೊತೆಗೂಡಿರುವುದರಿಂದ ಕಾಂಗ್ರೆಸ್ ನಾಯಕರಲ್ಲಿ ಭೀತಿ ಮನೆ ಮಾಡಿದೆ ಎಂದು ತಾರಾ ಹೇಳಿದರು.