Lakshman Savadi: ನನ್ನ ಸೋಲು ಗೆಲುವು ನನ್ನ ಕ್ಷೇತ್ರದ ಜನರ ಕೈಯಲ್ಲಿದೆ

ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕನಾಗಿದ್ದರೂ ಅವರು ಅಲ್ಲಿಂದ ಹೊರಬಂದು ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಿದ್ದರು ಎಂದು ಸವದಿ ತಿರುಗೇಟು ನೀಡಿದರು.