ಶ್ರೀವತ್ಸ ರಾವ್ ನಿರ್ದೇಶನದ, ಸುಮಿತ್, ಧನ್ಯ ಪಾಟೀಲ್ ಹಾಗು ಸ್ಪರ್ಶ ರೇಖಾ ನಟಿಸಿರುವ ಸಿನ್ಮಾ ಗಧಾಯುದ್ಧ. ಸದ್ಯ ಶುಟಿಂಗ್ ಮುಗಿಸಿರುವ ಈ ಸಿನ್ಮಾ ಬಗ್ಗೆ ಇಡೀ ಚಿತ್ರತಂಡ ಮಾತ್ನಾಡಿದ್ದು ಹೀಗೆ..