ಕಾಂಗ್ರೆಸ್ ಪಕ್ಷವನ್ನು ಸಿಟಿ ಬಸ್ ಮತ್ತು ಡಬಲ್ ಡೆಕ್ಕರ್ ಗೆ ಹೋಲಿಸುವ ಸಚಿವ ಸಂತೋಷ್ ಲಾಡ್, ಇವುಗಳಿಗೆ ಬಾಗಿಲು ಇರೋದಿಲ್ಲ ಮತ್ತು ಎಲ್ಲ ಸ್ಟಾಪ್ಗಳಲ್ಲಿ ನಿಲ್ಲುತ್ತವೆ, ಯಾರು ಬೇಕಾದರೂ ಹತ್ತಬಹುದು ಯಾರು ಬೇಕಾದರೂ ಇಳಿಯಬಹುದು ಎಂದು ಹೇಳಿದರು. ಶ್ರೀರಾಮುಲು ಮತ್ತು ಜನಾರ್ಧನರೆಡ್ಡಿ ಮಧ್ಯೆ ಜಗಳ ಶುರುವಾಗಿದ್ದಕ್ಕೆ ಏನೆಲ್ಲ ಉಪಕತೆಗಳು ಹುಟ್ಟಿಕೊಳ್ಳುತ್ತಿವೆ.