ಅಮೇಜಾನ್: ವಿಶ್ವದ ದೈತ್ಯ ಕಂಪನಿಗೇ ಹ್ಯಾಕರ್​ಗಳಿಂದ ಭರ್ಜರಿ ವಂಚನೆ

ಅಚ್ಚರಿ ಅಂದ್ರೂ ನೀವು ನಂಬಲೇಬೇಕು.. ಅಮೆಜಾನ್ ಕಂಪನಿಗೆ ಮಣ್ಣೆರೆಚಿ ನೀರು ಕುಡಿಸ್ತಿದ್ದೋನ ಖತರ್ನಾಕ್ ಐಡಿಯಾ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗೋದು ಗ್ಯಾರಂಟಿ.. ಯಾಕಂದ್ರೆ ಕಿಡಿಗೇಡಿಯೊಬ್ಬ ಮಾಡಿದ್ದ ಕೃತ್ಯ ಅಂಥದ್ದು ನೋಡಿ..