6,6,6,4,6..! ಸತತ 2ನೇ ಪಂದ್ಯದಲ್ಲೂ ಹಾರ್ದಿಕ್ ಅಬ್ಬರ

ಪರ್ವೇಜ್ ಸುಲ್ತಾನ್ ಅವರ ಓವರ್​ನಲ್ಲಿ ಹಾರ್ದಿಕ್ ಬರೋಬ್ಬರಿ 4 ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 28 ರನ್ ಕಲೆಹಾಕಿದರು. ಇದರೊಂದಿಗೆ ತ್ರಿಪುರ ನೀಡಿದ 109 ರನ್​ಗಳ ಗುರಿಯನ್ನು ಬರೋಡಾ ತಂಡ 11.2ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು ಬೆನ್ನಟ್ಟವುಲ್ಲಿ ಪಾಂಡ್ಯ ಪ್ರಮುಖ ಪಾತ್ರವಹಿಸಿದರು.