ಚೈತ್ರಾ ಕುಂದಾಪುರ ಧ್ಯಾನ, ಮಾನಸ ಅನುಮಾನ, ನರಕದಲ್ಲಿ ಮತ್ತೆ ಅಸಮಾಧಾನ
ಬಿಗ್ಬಾಸ್ ಕನ್ನಡ ಸೀಸನ್ 11 ಶುರುವಾಗಿ ಎರಡು ದಿನಗಳಾಗಿವೆ. ಮೊದಲೆರಡು ದಿನದಲ್ಲೇ ಸಾಕಷ್ಟು ಜಗಳ, ಮನಸ್ಥಾಪಗಳು ಮನೆಯಲ್ಲಿ ನಡೆದಿವೆ. ಮಂಗಳವಾರ ಮಧ್ಯಾಹ್ನ ಬಿಡುಗಡೆ ಆಗಿರುವ ಪ್ರೋಮೋ ಪ್ರಕಾರ, ಚೈತ್ರಾ ಕುಂದಾಪುರ ನರಕವಾಸಿ ಮಾನಸ ಜೊತೆ ಜಗಳವಾಡಿದ್ದಾರೆ. ವಿಡಿಯೋ ಇಲ್ಲಿದೆ.