Karnataka Election 2023: ತಾಯಿ ಸಾವಿನ ದುಃಖದಲ್ಲೂ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಕಾನ್ಸ್ಟೇಬಲ್ಗೆ ಸನ್ಮಾನ
ಅವರ ಕರ್ತವ್ಯ ಪ್ರಜ್ಞೆಯನ್ನು ಮೆಚ್ಚಿ ಠಾಣೆಯ ಇತರ ಪೊಲೀಸ್ ಸಿಬ್ಬಂದಿ ನಗರದ ಜೆಟಿ ಕಾಲೇಜು ಅವರಣದಲ್ಲಿ ಸನ್ಮಾನಿಸಿತು.