DK Suresh: ಡಿಕೆ ಶಿವಕುಮಾರ್ ಟಾರ್ಗೆಟ್ ಆಗಿದ್ದಾರೆ, ಮುನ್ನೆಚ್ಚರಿಕೆಯಿಂದ ನಾಮಿನೇಷನ್ ಅಷ್ಟೇ

ಬಿಜೆಪಿ ತಂತ್ರಗಾರಿಕೆ ನಡೆಸುತ್ತಿರುವ ಸುಳಿವು ಕಾಂಗ್ರೆಸ್ ಗೆ ಸಿಕ್ಕಿತ್ತು, ಆದರೆ ತಮ್ಮ ಪಕ್ಷ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ರಕ್ಷಣೆಗೆ ಬದ್ಧವಾಗಿದೆ ಎಂದು ಸುರೇಶ್ ಹೇಳಿದರು.