ಮುಂಡರಗಿ: ನೀರು ಪೈಪ್‌ನ ರಬ್ಬರ್​ ಕಿತ್ತು ಹೋಗಿ ನೀರು ಪೋಲು, ರೈತರ ಪರದಾಟ

ಗದಗ ಜಿಲ್ಲೆಯ ಮುಂಡರಗಿ ಹಾಗೂ ಬರದೂರು ಮಧ್ಯೆ ಅಪಾರ ಪ್ರಮಾಣದ ಕುಡಿಯುವ ನೀರು ಪೋಲಾಗುತ್ತಿದೆ. ಗದಗ ಬೆಟಗೇರಿ ಅವಳಿ ನಗರಕ್ಕೆ ಸರಬರಾಜು ಆಗುವ ನೀರು ಹೀಗೆ ಪೋಲಾಗುತ್ತಿದೆ.